ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ಸಂಘಟಿಸಿರುವ ಸಾರ್ವಜನಿಕ ಕಾರ್ಯಕ್ರಮ"ಸಹೋದರ ಸಂಗಮ" ಜ. 13, ಬುಧವಾರ, ರಾತ್ರಿ 11:15 ಕ್ಕೆ ಹೋಟೆಲ್ ಸಹಾಬ್ , ತಬೂಕಿನಲ್ಲಿ ನಡೆಯಲಿದೆ.
ಜನಾಬ್ K.M. ಶರೀಫ್ (PFI ರಾಷ್ಟ್ರೀಯ ಪ್ರ. ಕಾರ್ಯದರ್ಶಿ) ಕನ್ನಡದಲ್ಲಿ
ಮತ್ತು
ಜನಾಬ್ ಅಬ್ದುರ್ರಶೀದ್ ಮೌಲವಿ ತಿರುವನಂತಪುರಂ, ಮಲಯಾಳಂನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿರುವರು.
ಆರೋಗ್ಯ ಜಾಗೃತಿ ಅಭಿಯಾನದ ಮುಂದುವರಿದ ಭಾಗವಾಗಿ ರಾತ್ರಿ 09:30 ರಿಂದ 11:00ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಯಲಿದೆ.
(*ಮಧುಮೇಹ ತಪಾಸಣೆ ನಡೆಸಲಿಚ್ಚಿಸುವವರು 2 ಗಂಟೆ ಮುಂಚಿತವಾಗಿ ಆಹಾರ ಸೇವಿಸಿರಬೇಕು. )
ರಾತ್ರಿ 10:00 ರಿಂದ 10:45 ರವರೆಗೆ ಸಾರ್ವಜನಿಕರಿಗೆ ರಸಪ್ರಶ್ನೆ (ಕ್ವಿಜ್)ಮತ್ತು ಕ್ರೀಡಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣೆಯೂ ಸಹ ನಡೆಯಲಿದೆ.
ಸರ್ವರಿಗೂ ಆದರದ ಸ್ವಾಗತ....
No comments:
Post a Comment